Mandya: ಸುಮಲತಾ ಹಾಗು ಎನ್ ಚಲುವರಾಯಸ್ವಾಮಿ ಬಗ್ಗೆ ಅಚ್ಚರಿಯ ಹೇಳಿಕೆಯನ್ನ ನೀಡಿದ ಜೆಡಿಎಸ್ ಶಾಸಕ |Oneindia Kannada

2019-05-10 234

Nagamangala JDS MLA Suresh Gowda claims, "Former MLA Cheluvarayaswamy who is in Congress now, worked for Sumalatha, an independent candidate from Mandya Lok Sabha elections 2019 and also distributes money to voters to vote her"

"ಮಾಜಿ ಶಾಸಕ ಚಲುವರಾಯಸ್ವಾಮಿ ಅವರೊಬ್ಬ ರಾಜಕೀಯ ವ್ಯಭಿಚಾರಿ. ಅವರು ಲೋಕಸಭೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರ ಪರ ಹಣ ಹಂಚಿದ್ದಾರೆ" ಎಂಬ ಸ್ಫೋಟಕ ಹೇಳಿಕೆಯನ್ನು ನಾಗಮಂಗಲ ಜೆಡಿಎಸ್ ಶಾಸಕ ಸುರೇಶ್ ಗೌಡ ನೀಡಿದ್ದಾರೆ.

Videos similaires